ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮ ನಿರ್ವಹಣೆ

ಕೆಎಸ್ಎಂ‌ಸಿಎ ಕಂಪನಿಯು ಹಲವಾರು ಬೃಹತ್ ಕಾರ್ಯಕ್ರಮಗಳು,
ಅಮೋಘ ಸಮಾರಂಭಗಳು ಮತ್ತು ವಸ್ತುಪ್ರದರ್ಶನಗಳನ್ನು
ಟರ್ನ್‍ಕೀ ಆಧಾರದ ಮೇಲೆ ಯಶಸ್ವಿಯಾಗಿ ನಿರ್ವಹಿಸಿದೆ.
ನಾವು ನಿರ್ವಹಿಸಿದ ಕೆಲವು ಕಾರ್ಯಕ್ರಮಗಳು ಈ ಕೆಳಕಂಡಂತಿರುವವು:

 

ಕರ್ನಾಟಕ ಪ್ರವಾಸೋದ್ಯಮ
ಲಂಡನ್, ಪ್ಯಾರಿಸ್ ಮತ್ತು ಆಮ್ಸ್‍ಟರ್‍ಡ್ಯಾಮ್‍ನಲ್ಲಿ
ಅಂತರರಾಷ್ಟ್ರೀಯ ರೋಡ್‍ಶೋಗಳು 

 

107ನೇ ಭಾರತೀಯ ವಿಜ್ಞಾನ ಸಮ್ಮೇಳನ - 2019-20
ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು 

 

ಜಾಗತಿಕ ಹೂಡಿಕೆದಾರರ ಸಮಾವೇಶ
2010-11, 2012-13 ಮತ್ತು 2016 

 

ಕರ್ನಾಟಕದಾದ್ಯಂತ ವಿವಿಧ ಜಿಲ್ಲೆಗಳಲ್ಲಿ
77 ರಿಂದ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 

 

ಜಾಗತಿಕ ಕೃಷಿ ವ್ಯವಹಾರ ಮತ್ತು
ಆಹಾರ ಸಂಸ್ಕರಣೆ ಸಮಾವೇಶ 2011 

 

ರಾಷ್ಟ್ರೀಯ ವ್ಯಾಪಾರ ಮೇಳ
ಸಾವಯವ ಮತ್ತು ಸಿರಿಧಾನ್ಯಗಳು 2017 

 

ಅಂತರಾಷ್ಟ್ರೀಯ ವ್ಯಾಪಾರ ಮೇಳ
ಸಾವಯವ ಮತ್ತು ಸಿರಿಧಾನ್ಯ 2018-19 

 

2012 ರಿಂದ 2018ರ ವರೆಗೆ
ಮೈಸೂರು ದಸರಾ ಕಾರ್ಯಕ್ರಮಗಳು 

 

ಪ್ರವಾಸಿ ಭಾರತೀಯ ದಿವಸ್‍ನಲ್ಲಿ
ಡಿಪಾರ್ಟ್‍ಮೆಂಟ್ ಸ್ಟಾಲ್ – 2017 

 

ಧಾರವಾಡದಲ್ಲಿ
ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮ 

 

ಬೆಂಗಳೂರು, ಜಿಕೆವಿಕೆಯಲ್ಲಿ
ಡಾ. ಬಿ.ಆರ್.ಅಂಬೇಡ್ಕರ್ ಅವರ
126ನೇ ಜನ್ಮದಿನಾಚರಣೆಯಂದು
ಅಂತರರಾಷ್ಟ್ರೀಯ ಸಮ್ಮೇಳನ

 
ಮಹರ್ಷಿ ವಾಲ್ಮೀಕಿ ಜಯಂತಿ ಮತ್ತು
ಶ್ರೀ ವಾಲ್ಮೀಕಿ ಪ್ರತಿಮೆಯ ಅನಾವರಣ ಮತ್ತು ತಪೋವನ

 

ಶಕ್ತಿ ಪ್ರಶಸ್ತಿ 2017ರ ಉದ್ಘಾಟನೆ 

 

ಬ್ರಾಂಡ್ ಬೆಂಗಳೂರು,
ಲೇಕ್ ಫೆಸ್ಟಿವಲ್ಸ್ ಮತ್ತು ಓಪನ್ ಸ್ಟ್ರೀಟ್ ಫೆಸ್ಟಿವಲ್/ನಮ್ಮ
ಬೆಂಗಳೂರು ಹಬ್ಬ 2017-18 

 

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ – 2018 

 

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ – 2017-18 

 

ಮಕ್ಕಳ ದಿನಾಚರಣೆ – 2017-18 

 

ಅಂತರರಾಷ್ಟ್ರೀಯ ವೈನ್ ಫೆಸ್ಟಿವಲ್ 

ಇತ್ತೀಚಿನ ನವೀಕರಣ​ : 01-04-2023 03:17 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080