ಅಭಿಪ್ರಾಯ / ಸಲಹೆಗಳು

ಬ್ರಾಂಡ್ ನಿರ್ಮಿತಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ
ಬ್ರಾಂಡ್ ಒಂದು ಕಂಪನಿಯನ್ನು ಉತ್ತುಂಗಕ್ಕೆ ಒಯ್ಯುವುದು.
ನಾವು ನಿರ್ಮಿಸುವ ಸೇವೆಯಲ್ಲಿ ನಿಷ್ಣಾತರಾಗಿರುವೆವು.
ಮೈಸೂರು ಸ್ಯಾಂಡಲ್ ಸೋಪ್, ಕೆಎಸ್‌ಐಸಿ ಸಿಲ್ಕ್ಸ್,
ಪ್ರಿಯದರ್ಶಿನಿ ಹ್ಯಾಂಡ್‌ಲೂಮ್ಸ್, ಕಾವೇರಿ ಹ್ಯಾಂಡಿಕ್ರಾಫ್ಟ್ಸ್,
ವಿದ್ಯಾ ಮತ್ತು ಲೇಖಕ್ ನೋಟ್ ಪುಸ್ತಕಗಳು, ಎಂಎಸ್‌ಐಎಲ್ ಚಿಟ್ಸ್‌ಗೆ ಬ್ರಾಂಡ್ ನಿರ್ಮಿಸಿದ್ದು,
ಅವು ಪ್ರಸಿದ್ಧಿ ಹೊಂದಿ ಜನಪ್ರಿಯವಾಗಿವೆ.

 

ಗ್ರಾಹಕರ ಬ್ರಾಂಡ್ ಹೆಸರುವಾಸಿಯಾಗಿ ಪ್ರಜ್ವಲಿಸುವಂತೆ ಮಾಡಲು
ನಾವು ಸೃಜನಶೀಲ ಪ್ರತಿಭೆ ಮತ್ತು ಅತ್ಯುಪಯುಕ್ತ ಬ್ರಾಂಡ್ ನಿರ್ಮಿತಿ
ಉಪಾಯಗಳನ್ನು ಸಂಯೋಜಿಸುವೆವು.

 

ಕಂಪನಿಗಳ ಬ್ರಾಂಡ್‌ಗಳನ್ನು
ವಿವಿಧ ವಾಹಿನಿಗಳಲ್ಲಿ ಸ್ಥಿರವಾಗಿ ಪ್ರದರ್ಶಿಸುವೆವು.

 

ಕಂಪನಿಗಳಿಗೆ ಅವರ ಬ್ರಾಂಡ್‌ಗಳು ಸದಾ ಪ್ರಜ್ವಲಿಸುವಂತೆ,
ಉನ್ನತ ಸಾಮರ್ಥ್ಯ ಪ್ರದರ್ಶಿಸುವಂತೆ ಹಾಗೂ ತಮ್ಮ
ಪ್ರತಿ ಸ್ಪರ್ಧಿಗಳನ್ನು ಹಿಂದಿಕ್ಕುವುದಕ್ಕೆ ಶಕ್ತವಾಗಲು
ಎಂಸಿ ಅಂಡ್ ಎ, ಕಂಪನಿಗಳಿಗೆ ನೆರವಾಗುವುದು. 

 

ಇತ್ತೀಚಿನ ನವೀಕರಣ​ : 04-08-2022 03:09 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080