ಅಭಿಪ್ರಾಯ / ಸಲಹೆಗಳು

ಜಾಹೀರಾತು ರೂಪಿಸುವಿಕೆ

ವಸ್ತು, ಉತ್ಪನ್ನ, ಯೋಜನೆ, ಕಾರ್ಯಕ್ರಮಗಳನ್ನು ಜನಸಮುದಾಯಕ್ಕೆ, ಫಲಾನುಭವಿಗಳಿಗೆ,
ಗ್ರಾಹಕರಿಗೆ ಮನಮುಟ್ಟುವಂತೆ ಮಾಡುವುದೇ ಜಾಹೀರಾತಿನ ಗುರಿ.
ವಿಷಯ, ವಸ್ತು, ಉತ್ಪನ್ನ ಯೋಜನೆಯ ಪರಿಕಲ್ಪನೆಯ ಹಂತದಿಂದ ಪ್ರಾರಂಭಿಸಿ
ಅದಕ್ಕೆ ಸೃಜನಾತ್ಮಕ ನೆಲೆಯಲ್ಲಿ ಸ್ಪಷ್ಟ ಹಾಗೂ ಮೂರ್ತ ರೂಪ ನೀಡುವುದರಲ್ಲಿ
ಕೆಎಸ್ಎಂ‌ಸಿಎ ತನ್ನದೇ ಆದ ವೈಶಿಷ್ಟ್ಯತೆ ಹೊಂದಿದೆ.


ಪರಿಣಾಮಕಾರಿ ಸೃಜನಶೀಲತೆ, ವ್ಯವಸ್ಥಿತ ಮಾಧ್ಯಮ ಯೋಜನೆಗಳು,
ಮುದ್ರಣ, ವಿದ್ಯುನ್ಮಾನ ಮತ್ತು ಇನ್ನಿತರೆ ಮಾಧ್ಯಮಗಳಲ್ಲಿ
ಆಕರ್ಷಕ ಜಾಹೀರಾತು ಪ್ರಕಟಣೆ ಮತ್ತು ಪ್ರಸಾರ.
ಗಮನಾರ್ಹ ಕಾಪೆರ್ರೇಟ್ ಮತ್ತು ಸಾಮಾಜಿಕ ಸಂಪರ್ಕ ಸಂವಹನ,
ಅನುಪಮವಾಗಿ ಹೊಂದಿಕೆಯಾಗುವ ಕಲಾಗಾರಿಕೆಯ ಸಂಶೋಧನೆ,
ಅಚ್ಚುಕಟ್ಟಾಗಿ ಮತ್ತು ಆಕರ್ಷಣೀಯವಾಗಿ ಯೋಜಿತ ಮತ್ತು
ಆಯೋಜಿತ ಕಾರ್ಯಕ್ರಮಗಳ ಯಶಸ್ವೀ ವ್ಯವಸ್ಥೆ ... .


ಕೆಎಸ್ಎಂ‌ಸಿಎ ಸೇವೆಯ ಪ್ರೌಢಿಮೆ.

ಇತ್ತೀಚಿನ ನವೀಕರಣ​ : 01-04-2023 03:28 PM ಅನುಮೋದಕರು: Approver


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ & ಅಡ್ವರ್ಟೈಸಿಂಗ್ ಲಿಮಿಟೆಡ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080